ಗೃಹಜ್ಯೋತಿ (Gruha Jyoti Scheme) 2023 | Karnataka Griha Jyoti Scheme Details in Kannada
ಗೃಹಜ್ಯೋತಿ: ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಒದಗಿಸುವುದು ಜನರಿಗೆ ನೀಡಿದ ಮೊದಲ ಭರವಸೆಯಾಗಿದ್ದು,ಅದನ್ನು ನಮ್ಮ ಸರಕಾರ ಜಾರಿಗೊಳಿಸಲಿದೆ.
ಇದಕ್ಕಾಗಿ ಕಳೆದ ವರ್ಷ ಬಳಕೆಯ ಒಟ್ಟು ಸರಾಸರಿ ವಿದ್ಯುತ್ ಯೂನಿಟ್ ಲೆಕ್ಕ ಹಾಕಿ ಅದರ ಮೇಲೆ ಶೇ.10ರಷ್ಟು ಹೆಚ್ಚಳಕ್ಕೆ ಅವಕಾಶ ನೀಡಲಾಗಿದ್ದು,ಅಲ್ಲಿಯವರೆಗಿನ ವಿದ್ಯುತ್ ಉಚಿತವಾಗಿ ಯಾವುದೇ ರೀತಿಯ ಬಿಲ್ ಪಾವತಿಸದೇ ಬಳಸಬಹುದಾಗಿದೆ. ಒಟ್ಟಿನಲ್ಲಿ ತಿಂಗಳವರೆಗೆ 200 ಯೂನಿಟ್‌ವರೆಗೆ ವಿದ್ಯುತ್ ಉಚಿತವಾಗಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಬಾಕಿ ಉಳಿಸಿಕೊಂಡಿರುವ ಈ ಹಿಂದಿನ ವಿದ್ಯುತ್ ಬಿಲ್ ಅನ್ನು ಅವರೇ ಕಟ್ಟಿಕೊಳ್ಳಬೇಕಿದ್ದು,ಅದಕ್ಕೆ ಕೆಲ ಸಮಯ ನೀಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಜುಲೈ 1ರಿಂದ ಜಾರಿಗೆ ಬರಲಿದೆ ಎಂದರು.
ಗೃಹಜ್ಯೋತಿ 200 ಯೂನಿಟ್ ಎಲ್ಲರಿಗೂ ಫ್ರೀ
Gruha Jyoti Scheme HIGHLIGHTS
12 ತಿಂಗಳ ವಿದ್ಯುತ್ ಬಳಕೆ ಸರಾಸರಿ ಪರಿಗಣನೆ
199 ಯೂನಿಟ್ ಬಳಸಿದರೂ ಬಿಲ್ ಕಟ್ಟುವ ಹಾಗಿಲ್ಲ
ಜುಲೈ 1ರಿಂದ ಗೃಹಜ್ಯೋತಿ ಯೋಜನೆ ಅನುಷ್ಠಾನ
ಪ್ರತಿಯೊಬ್ಬ ಗ್ರಾಹಕರೂ ಹಳೆಯ ಬಾಕಿ ಕಟ್ಟಬೇಕು
No comments
It's all about friendly conversation here at postalstudy. I'd love to hear your thoughts!
Be sure to check back again because I do make every effort to reply to your comments here.