ಶಕ್ತಿ ಯೋಜನೆ (Free Bus Pass for Ladies in Karnataka Scheme) 2023 | Free Bus Pass Scheme for Ladies Details in Kannada
ಶಕ್ತಿ ಯೋಜನೆ (ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣ) : ಮಹಿಳೆಯ(ವಿದ್ಯಾರ್ಥಿನಿಯರು ಸೇರಿದಂತೆ)ರಿಗೆ ರಾಜ್ಯದಾದ್ಯಂತ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಯೋಜನೆಯನ್ನು ಇದೇ ಜೂ.11ರಿಂದ ಜಾರಿಗೊಳಿಸಲಾಗುವುದು. ಈ ಯೋಜನೆಗೆ ಬೆಂಗಳೂರಿನಲ್ಲಿ ಇದೇ 11ರಂದು ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ರಾಜ್ಯದೊಳಗೆ ಎಸಿ ಬಸ್‌ಗಳು ಮತ್ತು ಲಕ್ಷುರಿ ಬಸ್‌ಗಳು ಹೊರತುಪಡಿಸಿ, ಬಿಎಂಟಿಸಿ ಬಸ್ ಸೇರಿದಂತೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಉಳಿದ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರು ಪ್ರಯಾಣಿಸಬಹುದಾಗಿದೆ. ರೀತಿ ಮಾಡುವುದರಿಂದ ಶೇ.94ರಷ್ಟು ಬಸ್‌ಗಳಲ್ಲಿ ಮಾಡಿಕೊಟ್ಟಂತಾಗುತ್ತದೆ. ಕೆಎಸ್‌ಆರ್ ಟಿಸಿ ಬಸ್‌ಗಳಲ್ಲಿ ಮೀಸಲಿಡಲಾಗುವುದು ಎಂದು ಅವರು ಹೇಳಿದರು. ಪುರುಷರಿಗೆ ಉಚಿತವಾಗಿ ಅವಕಾಶ ಶೇ.50ರಷ್ಟು ಸೀಟುಗಳನ್ನು ಮೀಸಲಾಗಿಡಲಾಗುವುದು ಎಂದು ಅವರು ಹೇಳಿದರು
Karnataka Free Bus Pass Scheme HIGHLIGHTS:
ಜೂನ್ 11ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ
ರಾಜ್ಯದ ಒಳಗಡೆ ಮಾತ್ರ ಪ್ರಯಾಣಕ್ಕೆ ಅವಕಾಶ
ಎಸಿ, ಲಕ್ಷುರಿ ಬಸ್ಸುಗಳಿಗೆ ಯೋಜನೆ ಅನ್ವಯಿಸಲ್ಲ
KSRTCಯಲ್ಲಿ ಪುರುಷರಿಗೆ ಶೇ. 50 ಮೀಸಲಾತಿ
BMTC ನಲ್ಲಿ ಯಾವುದೇ ಮೀಸಲಾತಿ ಇರುವುದಿಲ್ಲ
No comments
It's all about friendly conversation here at postalstudy. I'd love to hear your thoughts!
Be sure to check back again because I do make every effort to reply to your comments here.